'ಒಳ್ಳೆ ಸಮಾಜ ಬೇಕು ಅಂದ್ರೆ ಯಾರಾದ್ರೂ ಕೋಪ ಮಾಡ್ಕೊಳ್ಳೇ ಬೇಕು'......ಇದೇ 'ತಾಯಿಗೆ ತಕ್ಕ ಮಗ' ಚಿತ್ರದ ಇಡೀ ಕಥೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಆಕ್ಷನ್ ಪ್ಯಾಕೇಜ್ ಮೂಲಕ ಪ್ರೇಕ್ಷರನ್ನ ರಂಜಿಸುವ ಆಕ್ಷನ್ ಸಿನಿಮಾ 'ತಾಯಿಗೆ ತಕ್ಕ ಮಗ'.<br /><br />Kannada actor ajay rao starrer thayige thakka maga movie has released. the movie get good response from audience.